Tuesday, May 17, 2011

ಒಂದು ಹಾಳು ಯೋಚನೆ

ಈ ಹುಡುಗಿಯರು ಮುಟ್ಟಿದ್ದೆಲ್ಲ ಹಾಳು ಅಲ್ದಾ ?? ಒಂದು ಹುಡುಗಿ ಹಾರ್ಟ್ ಟಚ್ ಮಾಡಿದ ಅಂದ್ರೆ ಹಾರ್ಟ್ ಹಾಳಾಗ್ತು.ಕನಸಲ್ಲಿ ಬಂದ್ರೆ ನಿದ್ದೆ ಹಾಳು.ನೆನಪಿನ ತಡಿಕೆಯ ಪ್ರತಿ ಮಡಿಕೆಯನ್ನ ಮುಟ್ಟಿ ಹೋಗ್ತಾ ಹಾಳಾದ ನೆನಪುಗಳು ಮರೆತೇ ಹೋಗುವುದಿಲ್ಲ.ತಣ್ಣಗೆ ಕೊಟ್ಟ ಮುತ್ತು ಹಾಳಾದ್ದು ವರ್ಷಗಟ್ಟಲೆ ಸುಡುತ್ತದೆ.ಈ ತರದ್ದೊಂದು ಸೃಷ್ಟಿಯ ಬಗ್ಗೆ ಬ್ರಹ್ಮನಿಗೆ ಕಲ್ಪನೆ ಮೂಡಿದ್ದಾದರೂ ಹೇಗೆ?? 


ಮೊನ್ನೆ ಮೊನ್ನೆ ಗಾಡಿ ಮುಟ್ಟಲು ಕೊಟ್ಟೆ.ರಾತ್ರಿ TV ಲಿ ಸುದ್ದಿ..ಹಾಳಾದ್ದ ಪೆಟ್ರೋಲ್ ರೇಟು ೫ ರುಪಾಯೀ ಜಾಸ್ತಿ ಹೇಳಿ.

3 comments:

 1. ಬರೀ ಗಾಡಿ ಮುಟ್ಟಕ್ಕೆ ಕೊಟ್ಟಿದ್ದಕ್ಕೆ ಐದು ರೂಪಾಯಿ ಜಾಸ್ತಿ ಆತು, ಇನ್ನು ಗಾಡಿ ಮೇಲೆ ಮಾರನೇ ದಿನದಿಂದ ಇಡೀ ಅರ್ಧ ಬೆಂಗಳೂರು ಗಾಡಿಯಲ್ಲಿ ಸುತ್ತ್ಸ ಪರಿಸ್ಥಿತಿ ಬಂದಿದ್ರೆ!

  ಏನಾರು ಆಗ್ಲಿ, ಯಾರು ಮುಟ್ಟದೆ ಹೋದ್ರು ಹಾಳಾದ್ದು( ಪೆಟ್ರೋಲ್ ಗೆ ಸೀಮೆ ಎಣ್ಣೆ ಸೇರಸ್ಥಾ ಹೇಳ್ಯನ ಹಾಳಾದ್ದು ಹೇಳದು?) ಪೆಟ್ರೋಲ್ ರೇಟು ಜಾಸ್ತಿ ಆಗ್ತಾನೆ ಹೋಗ್ತು, ಇನ್ನೂ ಡೀಜೆಲ್ಲು, ಶಿಲೆಂಡ್ರು ಎಲ್ಲದ್ರುದ್ದು ರೇಟು ಜಾಸ್ತಿ ಆಗ್ತಡಲಾ........ ಹಾಳಾಗ್ಲಿ ತಗ!

  ReplyDelete
 2. ಪೆಟ್ರೋಲಿಗೂ ಲೋನ್ ತಗಳ ಹ್ಯಾಂಗ್ ಬಂದ್ರೆ ಅಡ್ಡಿಲ್ಲೆ

  ReplyDelete
 3. ಅದ್ರಗೂ ಯಡ್ಯೂರಪ್ಪ್ ಕೊಡ ಲೋನ್ಗಿಂತ ಕಡ್ಮೆ ಬಡ್ಡಿಲಿ ಅಂದ್ರೆ ೦% ಬಡ್ಡಿಲಿ ಲೋನ್ ಕೊಡದಾರೆ ಕೊಡ್ಲಿ! ಇಲ್ದೆ ಹೋದ್ರೆ ಬ್ಯಾಡ!

  ReplyDelete