Friday, August 3, 2012

ಪಾರ್ಲಿಮೆಂಟ್!!

ಸಿಂಹಗಳಿರತ್ತಲ್ವ ಅವಕ್ಕೆ ಇಂಗ್ಲಿಷ್ನಲ್ಲಿ lions ಅಂತಾರೆ ಗೊತ್ತಲ್ಲ.ಅದೇ ಸಿಂಹಗಳ ಗುಂಪಿಗೆ ಏನಂತಾರೆ ಗೊತ್ತ "pride" ಅಂತಾರೆ.(pride of lions)

ಅದೇ ರೀತಿ ಗೂಬೆಗಳಿಗೆ ಇಂಗ್ಲಿಷ್ನಲ್ಲಿ owl ಅಂತಾರೆ ಅಲ್ವ. ಈ group of owl ಗೆ ಏನಂತಾರೆ ಗೊತ್ತ ಇಂಗ್ಲಿಷ್ನಲ್ಲಿ?????
.
.
.
.
.
.
.
.
"parliment"
doubt ಇದ್ರೆ google ಮಾಡಿ ನೋಡಿ
ಬ್ರಿಟಿಷರು ಕೊಟ್ಟು ಹೋದ ಉಡುಗೊರೆಗಳಲ್ಲಿ ಇದೂ ಒಂದು.

4 comments:

  1. ಶಿವನೇ....ಶ೦ಭುಲಿ೦ಗಾ...
    ಗು೦ಡಣ್ಣನ್ನಾ ಮು೦ದಿನ ಸ೦ಸತ್ತಿಗೆ ನಿಲ್ಲಿಸಬೇಕೇ೦ಬ ನಮ್ಮ ಬಯಕೆ ಈಡೇರದು...!

    ReplyDelete