ಮುಚ್ಚಿಟ್ಟದ್ದು ಯಾಕೆಂದು ಗೆಳತಿ ಕೇಳಿದಾಗ
ನೆನಪಾಯಿತು ಅಡೆಹಾಕಿದ್ದು
ಹಣ್ಣಾಗಿದೆಯೆಂದು!!
ಹಣ್ಣು ಅಷ್ಟೆಲ್ಲ ಸಿಹಿಹೇಗಾಯಿತು?!
ಗೋಣಿಚೀಲದಡಿಯಲ್ಲಿ ಅಡಗಿಸಿಟ್ಟು
ಮಾಗಿಸಿದ್ದಕ್ಕಿರಬೇಕು
ನನ್ನಮ್ಮನೂ ತುಂಬಾ ಸಿಹಿ ಸಿಹಿ
ಕನಸುಗಳ ಬಚ್ಚಿಟ್ಟು ಕೊಂಡಿದ್ದಳೇ??
ಪೆದ್ದು ಮನಸು ಗೊತ್ತಾಗಲಾರದು
ಮಾಗಲು ಮಾವೇ ಬೇಕು ಬೇವಲ್ಲ!
ಮಾಗಲು ಮಾವೇ ಬೇಕು ಹೊರತು ಬೇವಲ್ಲ.. ಚಂದದ ಹನಿಗಳು ಶ್ರೀಪಾದ್ :)
ReplyDeleteಧವಾ ಕಿರಣ್ :)
Deletenice ....ಮಾಗಿಸಿದ್ದಕ್ಕಿರಬೇಕು
ReplyDeleteನನ್ನಮ್ಮನೂ ತುಂಬಾ ಸಿಹಿ ಸಿಹಿ
ಕನಸುಗಳ ಬಚ್ಚಿಟ್ಟು ಕೊಂಡಿದ್ದಳೇ? ..:)
ಹಬೆ ಹಾಕಿದ ಕನಸುಗಳು
ReplyDeleteನನ್ನಮ್ಮನೂ ತುಂಬಾ ಸಿಹಿ ಸಿಹಿ
ReplyDeleteಕನಸುಗಳ ಬಚ್ಚಿಟ್ಟು ಕೊಂಡಿದ್ದಳೇ??
ಪೆದ್ದು ಮನಸು ಗೊತ್ತಾಗಲಾರದು
ಇಷ್ಟ ಆತು... :)