Wednesday, August 8, 2012

ಸಿಡಿಲು !!

ಸಿಡಿಲು !!...ಅದೊಂದು ಅದ್ಬುತ ಕೌತುಕಗಳ ಸಂಗಮ.ಶಕ್ತಿಯ ಸಂಕೇತ.ಪ್ರಕೃತಿಯ ರುದ್ರರಮಣೀಯತೆಯ ಚುಂಚು.ಅದು ಇಂದ್ರನ ವಜ್ರಾಯುಧ ಎಂದೂ ,...ಅಥವಾ ಅರ್ಜುನನಿಗೆ ಹೆದರುತ್ತದೆಂದೂ ಕೇಳಿದ್ದೇವೆ.
ಆದರೆ ಸಿಡಿಲಿನ ಉತ್ಪತ್ತಿ ಹೇಗೆ.ಸ್ವಲ್ಪ ವಿಜ್ಞಾನಿಕ ಪ್ರಶ್ನೆ.ಸಣ್ಣವನಿದ್ದಾಗ ಮೋಡ ಮೋಡಕ್ಕೆ ಡಿಕ್ಕಿ ಹೊಡೆದು ಸಿಡಿಲು ಬರುತ್ತದೆಂದು ನಂಬಿದ್ದೆ.ಆದರೆ ಮೋಡ ಕಲ್ಲಿನ ಹಾಗೆ ಗಟ್ಟಿ ಇರುವುದೇ ಇಲ್ಲವಲ್ಲ.ಇನ್ನೆಲ್ಲಿ ಡಿಕ್ಕಿಯ ಪ್ರಶ್ನೆ.ಸರಿ ಹಾಗಾದರೆ ಇನ್ನು ಹೇಗೆ?.ಮೋಡ ಅಂದರೆ ಅದು ತುಂಬಾ ಸಾಂದ್ರವಗಿರುವ ನೀರಿನ ಕಣಗಳು.ಆ ಸಾಂದ್ರತೆಯಲ್ಲಿ ಧನಾತ್ಮಕ ಅಣುಗಳು ಮೋಡದ ಮೆಲ್ಪದರದಲ್ಲೂ ಹಾಗೆ ಋಣಾತ್ಮಕ ಅಣುಗಳು (protons and electrons respectively) ಶೇಖರವಾಗುತ್ತದೆ.ಮೇಲೆ ಹಾಗುಗುತ್ತಿದ್ದ ಹಾಗೇ ಇತ್ತ ಭೂಮಿಯ ಮೇಲ್ಪದರಲ್ಲಿರುವ ಎಲ್ಲಾ ಧನಾತ್ಮಕ ಅಣುಗಳು ಒಂದೆಡೆ ಕೂಡಿಕೊಳ್ಳುತ್ತವೆ.(ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತಗೊಳೋದು ಪ್ರಕೃತಿಯ ಅಂತ್ಯಂತ ಸಹಜಾತಿಸಹಜ ಗುಣ).ಯಾವಾಗ ಧನಾತ್ಮಕ ಅಣುಗಳ ಸಾಂದ್ರತೆ ಮತ್ತು ಋಣಾತ್ಮಕ ಅಣುಗಳ ಆಕರ್ಷಣೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರುತ್ತದೋ ಆಗ ಒಂದು ಸುಲಭವೆನ್ನಿಸುವ ವಾಹಕದ ಮೂಲಕ ವಿದ್ಯುತ್ನ ರೂಪದಲ್ಲಿ ಆಕಾಶದೆಡೆಗೆ ಹರಿಯುತ್ತದೆ.(ಆಕಾಶದಿಂದ ಭೂಮಿಗೆ ಸಿಡಿಲು ಹೊಡೆಯುವುದಿಲ್ಲ).ಅದೇ ಸಿಡಿಲು.THUNDER

ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತವಾದಗೆಲ್ಲಾ thunderstorm ಗಳು ಇರೋದೆ ಅಲ್ವ

3 comments:

  1. ಪ್ಲಸ್ಸು ಮೈನಸ್ಸು ಎಂದು ಹೇಳುತ್ತಲೇ ಹೇಳಬೇಕಾಗಿರೋದನ್ನ ಹೇಳಿದ್ದಿರಿ... :)
    Nice one..

    ReplyDelete
  2. @ಮೌನರಾಗ :-)))
    @ಶ್ರೀಪಾದು: ಸಿಡಿಲು ಗುಡುಗು ಮೋಡ ಅಂದ್ರೆ ಸಾಕು ಹಾಳಾದ್ದು ಬಾಲ್ಯಾನೆ ನೆನಪು ಬಂದು ಸಾಯಿಸುತ್ತಪ್ಪ
    ವಿಚಿತ್ರವಾದ ನೋವು

    ReplyDelete